ಬೆಂಗಳೂರು: ಹೊಸ ರೂಪಾಂತರಿ ವೈರಸ್ ಕಾಟ ಶುರುವಾಗುವುದಕ್ಕೂ ಮುನ್ನವೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಸಕಲ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.
ರೂಪಾಂತರಿ ಕೊರಿನಾ ವೈರಸ್ ಬಂದಾಗಿನಿಂದ ಭಾರತಕ್ಕೆ ಇಂಗ್ಲೆಂಡ್ ದಿಂದ ಒಟ್ಟು ೧೭ ವಿಮಾನಗಳು ಬಂದಿಳಿದಿವೆ. ಲಂಡನ್ ನಿಂದ ಬಂದ ವ್ಯಕ್ತಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ತೆರಳಿದ್ದು ವರದಿಯಾಗಿದ್ದು ಬೇರೆ ದೇಶಗಳಿಂದ ಆಗಮಿಸಿದವರನ್ನು ಕ್ವಾರಂಟೈನ್ ಮಾಡಲು ತಿಳಿಸಲಾಗಿದೆ.
PublicNext
22/12/2020 10:12 pm