ಬೆಂಗಳೂರು : ನಗರದಲ್ಲಿ ಫೆಬ್ರವರಿಯಲ್ಲಿ ನಡೆಯುವ ಏಷ್ಯಾದ ಅತಿ ದೊಡ್ಡ ರಕ್ಷಣಾ ಉತ್ಪನ್ನಗಳ ಪ್ರದರ್ಶನವಾಗಿರುವ ‘ಏರೋ ಇಂಡಿಯಾ-2021’ ಪ್ರದರ್ಶನದ ಮೇಲೆ ಕೊರೊನಾ ಸೋಂಕಿನ ಕರಿನೆರಳು ಆವರಿಸಿದೆ.
ಈ ಭಾರೀ ಪ್ರದರ್ಶನ ವಿಕ್ಷಿಸುವ ವಿದೇಶಿ ಪ್ರದರ್ಶಕರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಕುಸಿದಿದೆ.
ಫೆ.3ರಿಂದ ಫೆ.7ರವರೆಗೆ ಐದು ದಿನಗಳವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ‘ಏರೋ ಇಂಡಿಯಾ-2021’ ಪ್ರದರ್ಶನಕ್ಕೆ ದಿನಗಣನೆ ಆರಂಭಗೊಂಡಿದೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರಸಕ್ತ ಏರೋ ಶೋಗೆ ವಿದೇಶಗಳಿಂದ ಆಗಮಿಸುವ ಪ್ರದರ್ಶಕರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಕಡಿಮೆಯಾಗಿದೆ.
ವಿವರ 2019 2021
ದೇಶಗಳು 22 14
ಭಾರತೀಯ ಪ್ರದರ್ಶಕರು 238 442
ವಿದೇಶಿ ಪ್ರದರ್ಶಕರು 165 67
ಒಟ್ಟು ಪ್ರದರ್ಶಕರು 403 509
PublicNext
21/12/2020 07:51 am