ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ನಿವಾರಕ remdesivir ಯಶಸ್ವಿ: ಬೆಂಗಳೂರು ವೈದ್ಯರ ಸಂಶೋಧನೆ

ಬೆಂಗಳೂರು- ಕೊರೊನಾ ವೈರಸ್ ಗೆ ಲಸಿಕೆ ಸಂಶೋಧನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಜನವರಿ ಆರಂಭದಲ್ಲಿ ಲಸಿಕೆ ಲಭ್ಯವಾಗುವ ಎಲ್ಲ ಸಾಧ್ಯತೆಗಳಿವೆ‌.

ಈ ವಿಷಯವಾಗಿ ಸದ್ಯದ ವಿಷಯವೆಂದರೆ ಕೊರಿನಾ ಔಷಧ ಕುರಿತು ಜಯನಗರ ಅಪೊಲೋ ಆಸ್ಪತ್ರೆ ವೈದ್ಯರು ಕಳೆದ ತಿಂಗಳಿನಿಂದ ಅಧ್ಯಯನ ನಡೆಸುತ್ತಿದ್ದಾರೆ. ಇದೀಗ ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಸೋಂಕು ತಗುಲಿದ ಆರಂಭಿಕ ಹಂತದಲ್ಲಿ remdesivir ಔಷಧ ನೀಡಿದರೆ ಸೋಂಕಿತರು ಅಪಾಯದಿಂದ ಪಾರಾಗುತ್ತಾರೆ‌. ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ವೈದ್ಯರ ಸಂಶೋಧನೆ ಮೂಲಕ ತಿಳಿದುಬಂದಿದೆ‌‌.

Edited By : Nagaraj Tulugeri
PublicNext

PublicNext

14/11/2020 07:23 pm

Cinque Terre

106.06 K

Cinque Terre

10