ಹಾಸನ: ನಗರ ಹೊರವಲಯದ ಹನುಮಂತಪುರದಲ್ಲಿ ಇತ್ತೀಚೆಗೆ ಕಳುವಾಗಿದ್ದ ಎಟಿಎಂ ನಾಲೆಯಲ್ಲಿ ಪತ್ತೆಯಾಗಿದೆ.
ತಾಲ್ಲೂಕಿನ ಶಂಕರನಹಳ್ಳಿ ಗ್ರಾಮದ ಬಳಿಯಿರುವ ಚಾನಲ್‌ನಲ್ಲಿ ಇಂದು ಮಷಿನ್ ಕಂಡಿದೆ. ಜನವರಿ 29ರಂದು ಎಟಿಎಂ ಮಷಿನ್ ಅನ್ನು ಹಾರೆಯಿಂದ ಒಡೆದು ಸಿಸಿಟಿವಿ ಕ್ಯಾಮರಾ ವೈರ್ ಕಟ್ ಮಾಡಿ ಪರಾರಿಯಾಗಿದ್ದರು. ಎಟಿಎಂನಲ್ಲಿ 1.05 ಲಕ್ಷ ರೂ. ಇತ್ತು. ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಚಾನೆಲ್‌ನಲ್ಲಿ ಮಷಿನ್ ಎಸೆದು ಪರಾರಿಯಾಗಿದ್ದಾರೆ.
Kshetra Samachara
04/02/2025 07:35 pm