ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಎಚ್‌ಡಿಕೆ ಕಾರ್ಯಕ್ರಮದ ವೇದಿಕೆಗೆ ಮೆಣಸಿನಕಾಯಿ ನಿಂಬೆಹಣ್ಣು ಕಟ್ಟಿದ ಕಾರ್ಯಕರ್ತರು

ಚಿಂಚೋಳಿ: ಮಾಜಿ ಸಿಎಂ, ಜೆಡಿಎಸ್ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮದ ವೇದಿಕೆಗೆ ಕಾರ್ಯಕರ್ತರು ಮೆಣಸಿನಕಾಯಿ ನಿಂಬೆಹಣ್ಣು ಕಟ್ಟಿದ್ದಾರೆ.

ಬೃಹತ್ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಂಚೋಳಿ ಸರ್ಕಾರಿ ಕನ್ಯಾ ಪ್ರೌಢ ಶಾಲೆ ಆವರಣದಲ್ಲಿ ಕಾರ್ಯಕ್ರಮದ ವೇದಿಕೆ ಸಜ್ಜು ಮಾಡಲಾಗಿದೆ. ವೇದಿಕೆಗೆ ಯಾರ ದೃಷ್ಟಿ ಬೀಳಬಾರದು ಎಂದು ಮೆಣಸಿನಕಾಯಿ ನಿಂಬೆಹಣ್ಣು ಜೋಡಿಸಿ ಕಾರ್ಯಕರ್ತರು ವೇದಿಕೆ ಮುಂಭಾಗಕ್ಕೆ ಕಟ್ಟಿದ್ದಾರೆ.

Edited By :
PublicNext

PublicNext

21/09/2022 10:53 pm

Cinque Terre

32.67 K

Cinque Terre

2