ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ ಸಮಸ್ತ ಜನಕ್ಕೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು

ಸ್ವಾತಂತ್ರ್ಯ ಎಂಬುವುದು ಪ್ರತಿಯೊಬ್ಬ ಜೀವನದಲ್ಲಿ ಬಹುಮುಖ್ಯವಾದ ಅಂಶ. ಇದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ನಮ್ಮ ಸಮಾಜದ ರಕ್ಷಣೆಗೆ ಬದ್ಧರಾಗಿರೋಣ, ನಮ್ಮ ದೇಶಕ್ಕಾಗಿ ಹೋರಾಡಿದ ಎಲ್ಲ ಮಹನೀಯರ ನೆನೆಯುತ್ತ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲರ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಹರ್ ಘರ್ ತಿರಂಗಾ ಉತ್ಸವವನ್ನು ಆಚರಿಸೋಣ ಎನ್ನುತ್ತ ಎಲ್ಲ ಸಮಸ್ತ್ ದೇಶದ ಸರ್ವಾಂಗೀಣ ಜನಕ್ಕೆ ಮತ್ತು ಶಿಗ್ಗಾಂವ ತಾಲ್ಲೂಕು, ಕುನ್ನೂರ ಗ್ರಾಮ ಪಂಚಾಯತಿ ವತಿಯಿಂದ 75ನೇ ಅಜಾದಿ ಕಾ ಅಮೃತ ಮಹೋತ್ಸವ ಹಾಗೂ 76ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಶುಭಕೋರುವವರು:

ಮಹೇಶ ರಾಜಶೇಖರಯ್ಯ್ ಚಿಕ್ಕವೀರಮಠ,

ಅಧ್ಯಕ್ಷರು, ಹಾಗೂ ಉಪಾಧ್ಯಕ್ಷರು, ಸರ್ವ ಸದಸ್ಯರು,

ಪಿಡಿಓ ಮತ್ತು ಪಂಚಾಯತಿ ಸಿಬ್ಬಂದಿ ವರ್ಗ.

ಕುನ್ನೂರ ಗ್ರಾಮ ಪಂಚಾಯತ, ತಾಲ್ಲೂಕು ಶಿಗ್ಗಾವ, ಹಾವೇರಿ ಜಿಲ್ಲಾ

Edited By : Manjunath H D
PublicNext

PublicNext

15/08/2022 07:37 am

Cinque Terre

27.43 K

Cinque Terre

0