ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ ಸಮಸ್ತ ಜನರಿಗೆ 75ನೇ ಸ್ವಾತಂತ್ರ್ಯ ಮಹೋತ್ಸವದ ಶುಭಾಶಯಗಳು

ಈ ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ಶ್ರೇಷ್ಠ ರಾಷ್ಟ್ರದ ಶಾಂತಿ ಮತ್ತು ಏಕತೆಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ ಎನ್ನುತ್ತ ದೇಶದ ಹಾಗೂ ಶಿರಹಟ್ಟಿ-ಲಕ್ಷ್ಮೇಶ್ವರ ಸಮಸ್ತ ಜನತೆಗೆ 75ನೇ ಅಮೃತ ಮಹೋತ್ಸವದ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಹಾಗೂ ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ರಥಯಾತ್ರೆಯ ಮೂಲಕ ರಾಷ್ಟ್ರಧ್ವಜ ವಿತರಿಸಿ,

ಶುಭ ಕೋರುತ್ತಿರುವವರು ಡಾ.ಚಂದ್ರು ಲಮಾಣಿ, ಖ್ಯಾತ ವೈದ್ಯರು ಹಾಗೂ ಬಿಜೆಪಿ ಯುವ ಮುಖಂಡರು, ವಿಧಾನ ಸಭಾ ಕ್ಷೇತ್ರ ಶಿರಹಟ್ಟಿ.

Edited By : Nagesh Gaonkar
PublicNext

PublicNext

14/08/2022 08:30 pm

Cinque Terre

28.93 K

Cinque Terre

0