ಧಾರವಾಡ: ನಿಖರ ಹಾಗೂ ಸ್ಪಷ್ಟ ಸುದ್ದಿಗಳನ್ನು ನೀಡುವ ಮೂಲಕ ಎಲ್ಲರ ಮನೆ ಮಾತಾಗಿರುವ ಹಾಗೂ ಓದುಗರಿಗೆ ಹತ್ತಿರವಾಗಿರುವ ಪಬ್ಲಿಕ್ ನೆಕ್ಸ್ಟ್ ವತಿಯಿಂದ ಸಮಸ್ತ ಕರುನಾಡಿನ ಜನತೆಗೆ, ನಮ್ಮೆಲ್ಲ ಓದುಗರಿಗೆ ಹಾಗೂ ಜಾಹೀರಾತುದಾರರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸತನವನ್ನು ಹೊತ್ತು ಯುಗಾದಿ ಬಂದಿದೆ. ಈ ಯುಗಾದಿ ಎಲ್ಲರ ಬಾಳಲ್ಲಿ ಹೊಸ ಹರ್ಷ ತರಲಿ, ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ. ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ.
PublicNext
02/04/2022 10:52 am