ನಾಡಿನ ಜನತೆಗೆ ಪಬ್ಲಿಕ್ ನೆಕ್ಸ್ಟ್‌ನಿಂದ ದೀಪಾವಳಿ ಹಬ್ಬದ ಶುಭಾಶಯಗಳು. ಎಲ್ಲರ ಮನೆ ಹಾಗೂ ಮನಗಳಲ್ಲಿ ದೀಪದಂತೆ ಪ್ರಕಾಶಮಾನವಾಗಿ ಪ್ರಜ್ವಲಿಸಲಿ. ಎಲ್ಲರ ಜೀವನದ ಕಷ್ಟದ ಕತ್ತಲೆ ಕಳೆದು ಬದುಕಿನಲ್ಲಿ ಹೊಸ ಬೆಳಕು ಮೂಡಲಿ. ಅನುಭವಿಸಿದ ಕಷ್ಟಗಳು ಕಣ್ಮರೆಯಾಗಿ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಲಿ.
PublicNext
04/11/2021 11:58 am