ನಾವೆಲ್ಲರೂ ದೇಶದ ಅಭಿವೃದ್ಧಿ, ಶಾಂತಿ ಮತ್ತು ಸೌಹಾರ್ದಕ್ಕೆ ಕಂಕಣಬದ್ದರಾಗಿ ಶ್ರಮಿಸೋಣ ಎನ್ನುತ್ತಾ, ಸಮಸ್ತ ನಾಡಿನ ಹಾಗೂ ಹುಬ್ಬಳ್ಳಿ ಧಾರವಾಡ ಜನತೆಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ಶುಭ ಕೋರುವವರು:- ತಾರಾದೇವಿ ವಾಲಿ, ಹುಬ್ಬಳ್ಳಿ ರಾಣಿ ಚನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷರು, ಹುಬ್ಬಳ್ಳಿ ಧಾರವಾಡ ಮಹಿಳಾ ಕಾಂಗ್ರೆಸ್ ಮಾಜಿ ಜಿಲ್ಲಾ ಅಧ್ಯಕ್ಷರು, ಹಾಗೂ ಉತ್ತರ ಕರ್ನಾಟಕ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ಅಧ್ಯಕ್ಷರು ಮತ್ತು ಮಾಜಿ ಚೇರ್ಮನ್ ಶ್ರೀ ಗುರುಸಿದ್ದೇಶ್ವರ ಕೋ. ಆಪರೇಟಿವ್ ಬ್ಯಾಂಕ್.
PublicNext
15/08/2021 07:53 am