ರಾಜ್ಯ ಬಿಜೆಪಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಜನನಾಯಕ ಅಭಿವೃದ್ಧಿ ಪಥದ ರೂವಾರಿ ಹೆಮ್ಮೆಯ ನಾಯಕ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಸುಪುತ್ರ ಶ್ರೀಯುತ ಬಸವರಾಜ ಬೊಮ್ಮಾಯಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು
ನಿಮ್ಮ ಅಧಿಕಾರದ ಪರ್ವದಲ್ಲಿ ಪ್ರತಿ ಗ್ರಾಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಅಭಿವೃದ್ಧಿ ಕಹಳೆ ಮೊಳಗಲಿ, ಅನ್ನದಾತ ಬಾಳಿಗೆ ಬೆಳಕಾಗುವಂತಹ ಯೋಜನೆ ರೂಪುಗೊಳ್ಳಲಿ ನಿಮ್ಮೂರು ಕುಂದಗೋಳ ಮತಕ್ಷೇತ್ರದ ಜನರಿಗೆ ಹೊಸ ಅಭಿವೃದ್ಧಿ ಪರ್ವ ಆರಂಭಗೊಳ್ಳಲಿ.
ನಿಮ್ಮ ಕಾಯಕ ನಿಷ್ಠೆ, ಸಮಾಜಸೇವೆ, ನಿಷ್ಪಕ್ಷಪಾತ ಆಡಳಿತಕ್ಕೆ ಈ ಜವಾಬ್ದಾರಿ ದೊರೆತಿರುವುದು ಸಮಸ್ತ ಕರ್ನಾಟಕದ ಜನರ ಮನೆ ಮನದಲ್ಲಿ ಖುಷಿ ಮನೆ ಮಾಡಿದೆ.
ಶುಭ ಕೋರುವವರು : ಶ್ರೀ ವೀರೇಶ ನಾಗಾವಿಮಠ ಕುಂದಗೋಳ ವೀರಶೈವ ಸಮಾಜದ ಯುವ ಮುಖಂಡರು ಹಾಗೂ ಮಾಜಿ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರು
PublicNext
28/07/2021 07:08 pm