ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ನಮ್ಮ ಹೆಮ್ಮೆಯ ಧೀಮಂತ ಜನಪರ ನಾಯಕರಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು
ನಿಮ್ಮ ಆಡಳಿತ ಅವಧಿಯಲ್ಲಿ ಕರ್ನಾಟಕ ರಾಜ್ಯ ಮತ್ತಷ್ಟೂ ಅಭಿವೃದ್ಧಿ ಪಥದಲ್ಲಿ ಮುಂದುವರಿದು ಎಲ್ಲೆಡೆ ಜನಮೆಚ್ಚುಗೆ ಯೋಜನೆ ಅಭಿವೃದ್ಧಿ ಕಾಯಕಗಳ ಮಾತೇ ಕೇಳಿ ಬರಲಿ.
ನಿಮ್ಮ ಪಕ್ಷ ನಿಷ್ಠೆ ಪರಿಶ್ರಮಕ್ಕೆ ಇಂದು ಪ್ರತಿಫಲವಾಗಿ ಓಲಿದು ಬಂದ ಮುಖ್ಯಮಂತ್ರಿ ಸ್ಥಾನಮಾನ ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಬರೆದಿಡುವಂತಾಗಲಿ ಎಂದು ಹೃದಯದಿಂದ ಹಾರೈಸುತ್ತೇವೆ.
ಶುಭ ಕೋರುವವರು : ಶ್ರೀ ಎಮ್.ಆರ್.ಪಾಟೀಲ
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರು, ಬಿಜೆಪಿ ಮುಖಂಡರು
ಕುಂದಗೋಳ
PublicNext
28/07/2021 04:25 pm