ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೊಮ್ಮಾಯಿ ಅವರಿಗೆ ಪ.ಪಂ ಸದಸ್ಯರಿಂದ ಅಭಿನಂದನೆ

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹೆಮ್ಮೆಯ ನಾಯಕ ಅಭಿವೃದ್ಧಿ ಪಥದ ಹುರಿಯಾಳು ಶ್ರೀಯುತ ಬಸವರಾಜ ಬೊಮ್ಮಾಯಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು..

ನಿಮ್ಮ ಘನತೆ, ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕ ಆಡಳಿತಕ್ಕೆ ಸಿಕ್ಕ ಈ ಸದಾವಕಾಶ ನಿಮ್ಮೂರು ಇಡೀ ಕುಂದಗೋಳ ತಾಲೂಕಿನ ಸಮಸ್ತ ಜನತೆಗೆ ಸಂತಸ ಸಡಗರ ತಂದಿದ್ದು ಕಾರ್ಯಕರ್ತರಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ.

ಮುಂಬುರುವ ದಿನಗಳಲ್ಲಿ ನಿಮ್ಮಿಂದ ಕರ್ನಾಟಕ ರಾಜ್ಯದ ಜನತೆಯ ಮನೆ ಮನೆಗೆ ಹೊಸ ಹೊಸ ಯೋಜನೆ ಅಭಿವೃದ್ಧಿ ಕಾಯಕಗಳ ಪರ್ವ ಹರಿದು ಬರಲಿ ನಿಮ್ಮಂತ ನಾಯಕರಿಂದಲೇ ಕಾರ್ಯಕರ್ತರಿಗೆ ಸದಾ ಹೆಮ್ಮೆ

ಶುಭ ಕೋರುವವರು : ಶ್ರೀ ಪ್ರವಿಣ್ ಬಡ್ನಿ

ಪಟ್ಟಣ ಪಂಚಾಯಿತಿ ಸದಸ್ಯರು ಕುಂದಗೋಳ

Edited By : Manjunath H D
PublicNext

PublicNext

28/07/2021 12:36 pm

Cinque Terre

21.49 K

Cinque Terre

0