ಬೆಂಗಳೂರು: ನೀವು ಆದಾಯ ತೆರಿಗೆ ರಿಟರ್ನ್ ಫೈಲ್ ಇನ್ನೂ ಮಾಡಿಲ್ಲವೇ..? ಹಾಗಾದ್ರೆ ಬೇಗ ಮಾಡಿ ಬಿಡಿ. ಯಾಕಂದ್ರೆ ನಾಳೆನೇ ಕೊನೆ ದಿನ.ಒಂದು ವೇಳೆ ನಾಳೆ ನೀವೂ ಕಟ್ಟದೇ ಇದ್ದರೇ ನೀವೂ ಲೇಟ್ ಫೀಜ್ ಕಟ್ಟಲೇಬೇಕು.
ಐದು ಲಕ್ಷದೊಳಗೆ ವಾರ್ಷಿಕ ಆದಾಯ ಇದ್ದರೇ, ಒಂದು ಸಾವಿರ ರೂಪಾಯಿ ಲೇಟ್ ಫೀಜ್ ಕಟ್ಟಬೇಕು. ಐದು ಲಕ್ಷಕಿಂತಲೂ ಮೇಲ್ಪಟ್ಟಿದ್ದರೇ, ಐದು ಸಾವಿರ ರೂಪಾಯಿ ಲೇಟ್ ಫೀಜ್ ಕಟ್ಟಬೇಕಾಗುತ್ತದೆ.
PublicNext
30/07/2022 11:02 am