ಭಾರತೀಯ ಸೇನೆಯ ಯೋಧರ ಪರಾಕ್ರಮ ಅವರ ಕರ್ತವ್ಯ ಎಲ್ಲೂ ಮಿಸ್ ಆಗೋದಿಲ್ಲ. ಅವರ ಕಾರ್ಯಕ್ಕೆ ಸದಾ ಮೆಚ್ಚುಗೆ ಇರುತ್ತದೆ. ಅದರಂತೆ ಈಗ ಭಾರತೀಯ ಸೇನಾ ಯುವ ಯೋಧನೊಬ್ಬ ಪುಟ್ಟ ಮಗುವಿಗೆ ಬಾಟಲ್ ಫೀಡಿಂಗ್ ಮಾಡೋ ಒಂದು ಫೋಟೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
ಹೌದು. ಭಾರತೀಯ ಯುವ ಯೋಧನ ಈ ಒಂದು ಫೋಟೋವನ್ನ ಸಚಿವ ಹರ್ಷ ಸಂಘವಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ.
ಭಾವನೆ ಮತ್ತು ಕರ್ತವ್ಯ ಒಟ್ಟಿಗೆ ಇದ್ದಾಗ ಆಗೋದೇ ಇದು. ಹ್ಯಾಟ್ಸ್ ಆಫ್ ಟು ಇಂಡಿಯನ್ ಆರ್ಮಿ ಅಂತಲೂ ಬರೆದಿದ್ದಾರೆ.
PublicNext
09/06/2022 07:58 pm