ಮುಂಬೈ: ಡೆಡ್ಲಿ ಸೋಂಕು ಕೊರೊನಾ ಕಾಲಘಟ್ಟದಲ್ಲಿ ಮುಂಬೈನಲ್ಲಿ ಜನ ಹೊರ ಬರುವುದನ್ನು ತಡೆಯಲು ಸರ್ಕಾರ ಮನೆ ಬಾಗಿಲಿಗೆ ಲಿಕ್ಕರ್ ಪೂರೈಕೆ ಮಾಡಲಾಗುತ್ತಿತ್ತು. ಆದರೀಗ ಈ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ನಿಲ್ಲಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಇನ್ಮುಂದೆ ಲಿಕ್ಕರ್ ಹೋಂ ಡೆಲಿವರಿ ಮಾಡುವುದನ್ನು ಸ್ಥಗಿತಗೊಳಿಸುವಂತೆ ಗೃಹ ಇಲಾಖೆ ಅಬಕಾರಿ ಇಲಾಖೆಗೆ ಪತ್ರ ಬರೆದಿದೆ ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.
PublicNext
02/06/2022 03:13 pm