ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಗೌರವ ಸಂಭಾವನೆ ಹೆಚ್ಚಳ !

ಬೆಂಗಳೂರು: ಅಕ್ಷರ ದಾಸೋಹ ಬಿಸಿಯೂಟ ತಯಾರಕರಿಗೆ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಮುಖ್ಯ ಅಡಿಗೆಯವರು ಹಾಗೂ ಸಹಾಯಕ ಅಡುಗೆಯವರಿಗೇನೆ ಈ ಸಿಹಿ ಸುದ್ದಿಯ ಲಾಭ ದೊರೆಯಲಿದೆ.

ಸರ್ಕಾರ ಅಡುಗೆ ಸಹಾಯಕರು ಹಾಗೂ ಮುಖ್ಯ ಅಡುಗೆಯವರಿಗೆ ಮಾಸಿಕ ಗೌರವ ಸಂಭಾವನೆಯನ್ನ ಹೆಚ್ಚಿಸಿದೆ. ಸಾವಿರ ರೂಪಾಯಿ ಹೆಚ್ಚಿಸೋ ಮೂಲಕ ಸಿಹಿ ಸುದ್ದಿ ಕೊಟ್ಟಿದೆ.

2022-23 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಈಗ ಸಂಬಳ ಹೆಚ್ಚಿಸಿದೆ. ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರ್ತಾಯಿದೆ.

Edited By :
PublicNext

PublicNext

14/04/2022 04:08 pm

Cinque Terre

17.03 K

Cinque Terre

0