ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ ಮೇಲೆ ಭಾರತ ಯುದ್ಧ ಸಾರಿಯೇ ಬಿಟ್ಟೀತೆ ?

ನವದೆಹಲಿ: ಭಾರತ ದೇಶವೂ ಪಾಕ್ ಮೇಲೆ ಯುದ್ಧ ಸಾರಿದಿಯೇ ? ಗೊತ್ತಿಲ್ಲ. ಆದರೆ ಕ್ಷಿಪಣಿ ಹಾರಿಸೋ ಮೂಲಕ ಭಾರತ ಈಗ ಪಾಕಿಸ್ತಾನದ ಭೂಭಾಗವನ್ನ ಸರ್ವನಾಶ ಮಾಡಿದೆ.

ಮಾರ್ಚ್-09 ರಂದು ಭಾರತ ದೇಶ ಮಿಸೈಲ್ ಪರಿಶೀಲಿಸೋ ಕೆಲಸ ಮಾಡಿದೆ. ಆ ವೇಳೆ ಅಚಾನಕ್ಕಾಗಿಯೇ ಮಿಸೈಲ್ ದಾಳಿ ಮಾಡಿದೆ. ಇದಕ್ಕೆ ರಕ್ಷಣಾ ಸಚಿವಾಲಯ ವಿಷಾದ ವ್ಯಕ್ತಪಡಿಸಿದೆ. ಆಕಸ್ಮಿಕವಾಗಿಯೇ ಈ ಘಟನೆ ನಡೆದಿದೆ. ಈಗಾಗಲೇ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಭಾರತದ ಗಡಿಯಿಂದ ಹೆಚ್ಚು ಕಡಿಮೆ 124 ಕಿ.ಮೀ. ದೂರದಲ್ಲಿರೋ ಪಾಕಿಸ್ತಾನದ ಮಿಯಾ ಚಾನು ಪ್ರದೇಶವನ್ನೇ ಅಚಾನಕ್ಕಾಗಿಯೇ ಹಾರಿದ ಭಾರತದ ಕ್ಷಿಪಣಿ ಈಗ ಧ್ವಂಸಗೊಳಿಸಿದೆ.

Edited By :
PublicNext

PublicNext

12/03/2022 07:59 am

Cinque Terre

52.2 K

Cinque Terre

3

ಸಂಬಂಧಿತ ಸುದ್ದಿ