ಬೆಂಗಳೂರು: ಐಪಿಎಸ್‌ಗೆ ಬಡ್ತಿ ಪಡೆದಿದ್ದ ಕರ್ನಾಟಕದ ಪೊಲೀಸ್ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸ್ಥಳ ನಿಯುಕ್ತಿಗೊಂಡ ಐಪಿಎಸ್ ಅಧಿಕಾರಿಗಳು ಹಾಗೂ ನೀಡಲಾದ ಹುದ್ದೆಗಳ ಪಟ್ಟಿ ಹೀಗಿದೆ.
ಮಧುರವೀಣಾ-ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ
ಚೆನ್ನಬಸವಣ್ಣ ಲಂಗೋಟಿ-ಎಸ್ಪಿ, ಗುಪ್ತದಳ, ಬೆಳಗಾವಿ
ಎಂ.ವಿ.ಚಂದ್ರಕಾಂತ್-ಎಸ್ಪಿ, ಅರಣ್ಯ ವಿಭಾಗ, ಕೊಡಗು
ಜಯಪ್ರಕಾಶ್-ಎಸ್ಪಿ, ಭ್ರಷ್ಟಾಚಾರ ನಿಗ್ರಹ ದಳ, ದಾವಣಗೆರೆ
ಎಂ.ನಾರಾಯಣ-ಎಸ್ಪಿ, ಗುಪ್ತದಳ, ಬೆಂಗಳೂರು
ಎಂ.ಮುತ್ತುರಾಜ್-ಎಸ್ಪಿ, ಗುಪ್ತದಳ, ಮೈಸೂರು
ಕೆ.ಪಿ.ಅಂಜಲಿ-ಎಸ್ಪಿ, ಕರ್ನಾಟಕ ಲೋಕಾಯುಕ್ತ
ಶೇಖರ್ ಎಚ್.ಟೆಕ್ಕಣ್ಣನವರ್-ಎಸ್ಪಿ, ಐಎಸ್ಡಿ
ಅನಿತಾ ಹದ್ದಣ್ಣವರ್-ಎಸ್ಪಿ, ಲೋಕಾಯುಕ್ತ, ವಿಜಯಪುರ
ಎ.ಕುಮಾರಸ್ವಾಮಿ-ಎಸ್ಪಿ, ಲೋಕಾಯುಕ್ತ, ಮಂಗಳೂರು
ರವೀಂದ್ರ ಕಾಶಿನಾಥ್ ಗಡಾಡಿ-ಎಸ್ಪಿ ಹೆಸ್ಕಾಂ, ಹುಬ್ಬಳ್ಳಿ
ಸಾರಾ ಫಾತೀಮಾ-ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ
ರಶ್ಮಿ ಪರದ್ದಿ-ಎಸ್ಪಿ, ಚೆಸ್ಕಾಂ, ಮೈಸೂರು
ಎಂ.ಎ.ಅಯ್ಯಪ್ಪ ಎಸ್ಪಿ, ಕೆಪಿಸಿಎಲ್ ವಿಜಿಲೆನ್ಸ್
ಮಲ್ಲಿಕಾರ್ಜುನ ಬಾಲದಂಡಿ-ಎಸ್ಪಿ, ಗುಪ್ತದಳ, ಬೆಂಗಳೂರು
ಡಾ.ಶಿವಕುಮಾರ್-ಎಸ್ಪಿ, ಗುಪ್ತದಳ, ಬೆಂಗಳೂರು
ಅಮರನಾಥ ರೆಡ್ಡಿ-ಎಸ್ಪಿ, ಭ್ರಷ್ಟಾಚಾರ ನಿಗ್ರಹ ದಳ.
ಇದರೊಂದಿಗೆ 11 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ಕೆ.ವಿ.ಶರತ್ ಚಂದ್ರ-ಎಡಿಜಿಪಿ, ಅಪರಾಧ ವಿಭಾಗ
ವಿಪುಲ್ ಕುಮಾರ್-ಐಜಿಪಿ, ಆಂತರಿಕ ಭದ್ರತಾ ವಿಭಾಗ
ಸೌಮೇಂದು ಮುಖರ್ಜಿ-ಐಜಿಪಿ, ಗುಪ್ತದಳ
ಎಂ.ನಂಜುಂಡಸ್ವಾಮಿ-ಎಡಿಜಿಪಿ, ಗೃಹರಕ್ಷಕ ದಳ
ಮುರುಗನ್ ಎಡಿಜಿಪಿ, ಲಾಜಿಸ್ಟಿಕ್ ಮತ್ತು ಮಾಡರ್ನೈಸೇಷನ್
ಎಸ್.ರವಿ-ಐಜಿಪಿ, ಕೆಎಸ್ಆರ್ಪಿ, ಬೆಂಗಳೂರು
ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್-ಐಜಿಪಿ, ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ
ಸಂದೀಪ್ ಪಾಟೀಲ್-ಐಜಿಪಿ, ಹೆಚ್ಚುವತಿ ಪೊಲೀಸ್ ಆಯುಕ್ತ, ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ
ಲಾಬೂರಾಮ್-ಐಜಿಪಿ, ಹು-ಧಾ ನಗರ ಪೊಲೀಸ್ ಆಯುಕ್ತ, ಬಡ್ತಿ ನೀಡಿ ಪೊಲೀಸ್ ಆಯುಕ್ತರ ಹುದ್ದೆಯಲ್ಲೇ ಮುಂದುವರಿಕೆ
ಡಾ.ಪಿ.ಎಸ್.ಹರ್ಷ-ಐಜಿಪಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ವಿಕಾಸ್ ಕುಮಾರ್-ಐಜಿಪಿ, ವ್ಯವಸ್ಥಾಪಕ ನಿರ್ದೇಶಕರು, ಎಂಎಸ್ಐಎಲ್
PublicNext
01/01/2022 03:45 pm