ರಾಜಸ್ಥಾನ:ನಮ್ಮ ದೇಶದ ಸೈನಿಕರು ಯುದ್ಧಾಭ್ಯಾಸದಲ್ಲಿ ತೊಡಗಿದ್ದಾರೆ. ಇಲ್ಲಿಯ ಜೈಸಲ್ಮೇರ್ ನಲ್ಲಿ ನಡೆದ ಸೈನಿಕರ ಅಭ್ಯಾಸ ರೋಮಾಂಚಕವಾಗಿಯೇ ಇದೆ.ಬನ್ನಿ ನೋಡೋಣ.
ಸೈನಿಕರ "ದಕ್ಷಿಣ ಶಕ್ತಿ" ಸಮರಾಭ್ಯಾಸ ರೋಮಾಂಚಕವಾಗಿಯೇ ಇದೆ. ಟ್ಯಾಂಕರ್ ನಿಂದ ಹಿಡಿದು ಹೆಲಿಕ್ಯಾಪ್ಟರ್ ಬಳಕೆಯ ಯುದ್ಧ ಅಭ್ಯಾಸಗಳನ್ನೆಲ್ಲ ಇಲ್ಲಿ ಪ್ರ್ಯಾಕ್ಟೀಸ್ ಮಾಡಿದ್ದಾರೆ.
PublicNext
26/11/2021 05:24 pm