ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ 11 ಜನ ಕೆಎಎಸ್ ಅಧಿಕಾರಿಗಳಿಗೆ ಐಎಎಸ್‌ಗೆ ಬಡ್ತಿ: ಕೇಂದ್ರದಿಂದ ಆದೇಶ

ಬೆಂಗಳೂರು: ಹಿರಿಯ ಕೆಎಎಸ್ ಅಧಿಕಾರಿಗಳಾದ ಚಂದ್ರಶೇಖರ್ ಎನ್, ಬಸವರಾಜು ಎ. ಬಿ., ಶಿಲ್ಪಾ ಎಂ., ನವೀನ್ ಕುಮಾರ್ ರಾಜು ಎಸ್. ಡಾ.ಮಹೇಶ್ ಎಂ., ಸೋಮಶೇಖರ್ ಎಸ್. ಜೆ., ಡಾ. ವಾಸಂತಿ ಅಮರ್ ಬಿ.ವಿ, ಲಿಂಗಮೂರ್ತಿ ಜಿ, ರಂಗಪ್ಪ ಎಸ್, ಪ್ರಸನ್ನ ಎಚ್. ಹಾಗೂ ಇಬ್ರಾಹಿಂ ಮೈಗೂರು ಅವರಿಗೆ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ನೀಡಲಾಗಿದೆ.

ಅಲ್ಲದೆ ರಾಜ್ಯದಲ್ಲಿ ಖಾಲಿ ಇರುವ ಐಎಎಸ್ ಹುದ್ದೆಗಳಿಗೆ ಈ ಅಧಿಕಾರಿಗಳನ್ನು ನಿಯೋಜನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

Edited By : Vijay Kumar
PublicNext

PublicNext

26/11/2021 07:55 am

Cinque Terre

26.93 K

Cinque Terre

0

ಸಂಬಂಧಿತ ಸುದ್ದಿ