ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪದ್ಮಶ್ರೀ ಜೋಗತಿ ಮಂಜಮ್ಮನಿಗೆ ಕೆಎಸ್‌ಆರ್‌ಟಿಸಿ ಅಗೌರವ

ವಿಜಯನಗರ:ಪದ್ಮಶ್ರೀ ಜೋಗತಿ ಮಂಜಮ್ಮ ಅವರಿಗೆ ಗೌರವ ಸಲ್ಲಿಸಲು ಹೋಗಿ ಕೆಎಸ್‌ಆರ್‌ಟಿಸಿ ಈಗ ಯಡವಟ್ಟು ಮಾಡಿಕೊಂಡಿದೆ.ವಿತರಿಸೋ ಟಿಕೆಟ್ ನಲ್ಲಿ ಮಂಜಮ್ಮ ಅವರ ಹೆಸರನ್ನ ಮುದ್ರಿಸಿದೆ. ಆದರೆ ವಿಜನಯನಗರ ಜಿಲ್ಲೆಯ ಬದಲು ಜಯನಗರ ಜಿಲ್ಲೆ ಜೋಗತಿ ಮಂಜಮ್ಮ ಅಂತ ಮುದ್ರಿಸಿ ಯಡವಟ್ಟು ಮಾಡಿಕೊಂಡಿದೆ.

ಹೊಸಪೇಟೆಯಿಂದ ಸಂಡೂರಿಗೆ ಪ್ರಯಾಣಿಸೋ ಪಯಣಿಗರಿಗೆ ಮಂಜಮ್ಮನವರ ಹೆಸರಿರೋ ಟಿಕೆಟ್ ವಿತರಿಸಲಾಗಿದೆ. ಆದರೆ ಪದ್ಮಶ್ರೀ ಮಂಜಮ್ಮನವರ ಹೆಸರನ್ನೂ ಪೂರ್ತಿ ಮುದ್ರಿಸದೇ ಕೆಎಸ್ಆರ್‌ಟಿಸಿ ಅಗೌರವ ಸೂಚಿಸಿದೆ ಅಂತಲೇ ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಲಾಗಿದೆ.

Edited By :
PublicNext

PublicNext

16/11/2021 03:08 pm

Cinque Terre

18.51 K

Cinque Terre

4