ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗ್ಳೂರಿನಲ್ಲಿ ಇ-ವಾಹನ ರ್‍ಯಾಲಿ: ಪರಿಸರ ಸ್ನೇಹಿ ವಾಹನಗಳ ಬಳಕೆ ಸುನಿಲ್ ಕುಮಾರ್ ಮನವಿ

ಬೆಂಗಳೂರು: ಇಂಧನ ಸಚಿವ ಸುನಿಲ್ ಕುಮಾರ್ 'ಇಂಧನ ಸಂರಕ್ಷಣೆ ಕುರಿತು ಜಾಗೃತಿ' ಮೂಡಿಸಲು ಬೆಂಗಳೂರಿನಲ್ಲಿ ಇ-ವಾಹನ (ಎಲೆಕ್ಟ್ರಿಕ್‌ ವಾಹನ) ಜಾಥಾ ಆರಂಭಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಜನರು ಇಂಧನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ವಾಹನಗಳ ಬಳಕೆ ಹೆಚ್ಚಬೇಕಿದೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಹೆಚ್ಚಿನ ಸಹಕಾರ ನೀಡುತ್ತವೆ ಎಂದರು.

Edited By : Vijay Kumar
PublicNext

PublicNext

09/09/2021 12:51 pm

Cinque Terre

39.8 K

Cinque Terre

0