ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತಿ ಧಮ್ ಎಳೆಯೋವಾಗ ಈ ಸಂದೇಶ ನಿಮ್ಮನ್ನ ಎಚ್ಚರಿಸುತ್ತದೆ !

ಟೊರಂಟೊ: ಸಿಗರೇಟ್ ಸೇದೋದು ಆರೋಗ್ಯಕ್ಕೆ ಹಾನಿಕರ.ಇದನ್ನ ಸಿಗರೇಟ್ ಪ್ಯಾಕ್ ಮೇಲೆ ಫೋಟೋ ಸಮೇತ ಬರೆಯಲಾಗಿರುತ್ತದೆ. ಆದರೆ, ಕೆನಡಾ ಸರ್ಕಾರ ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಸದೊಂದು ಐಡಿಯಾ ಜಾರಿಗೆ ತರಲು ಮುಂದಾಗಿದೆ.

ಹೌದು. ಕೆನಡಾ ಸರ್ಕಾರ ಜಾಗೃತಿ ಮಾಡಿರೋ ಐಡಿಯಾ ವಿಶೇಷವಾಗಿಯೇ ಇದೆ. ಪ್ರತಿ ಸಿಗರೇಟ್ ಮೇಲೂ ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬೋದನ್ನ ಮುಂದ್ರಿಸಲು ಮುಂದಾಗಿದೆ.

ಈ ರೀತಿ ಇಲ್ಲಿವರೆಗೂ ಯಾವ ದೇಶವೂ ಮಾಡಿಯೇ ಇಲ್ಲ. ಈ ಮೂಲಕ ಕೆನಡಾ ದೇಶ ತನ್ನ ಮೊದಲ ಹೆಜ್ಜೆ ಇಡಲು ಮುಂದಾಗಿದ್ದು ಮುಂದಿನ ವರ್ಷ ಮಧ್ಯಭಾಗದಲ್ಲಿಯೇ ಈ ಹೊಸ ಐಡಿಯಾ ಜಾರಿಗೆ ಬರಲಿದೆ ಎಂದು ಸಚಿವೆ ಕ್ಯಾರೊಲಿನ್ ಬೆನ್ನೆಟ್ ಸುದ್ದಿಗೋಷ್ಟಿಯಲ್ಲಿಯೇ ಹೇಳಿದ್ದಾರೆ.

Edited By :
PublicNext

PublicNext

14/06/2022 08:21 am

Cinque Terre

20.63 K

Cinque Terre

1

ಸಂಬಂಧಿತ ಸುದ್ದಿ