ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರ ಪ್ರತಿಭಟನೆ : ಪೊಲೀಸ್ ಬ್ಯಾರಿಕೇಡ್ ಮೇಲೆ ಟ್ರ್ಯಾಕ್ಟರ್ ಓಡಿಸಿ ಆಕ್ರೋಶ

ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ಅನ್ನದಾತರು ನಿರಂತರ ಹೋರಾಟದಲ್ಲಿದ್ದಾರೆ.

ಇತ್ತ ರೈತರ ಮನವೊಲಿಸಲು ಈಗಾಗಲೇ ಸರ್ಕಾರ ಅನೇಕ ಬಾರಿ ಮಾತುಕತೆಯನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇದರ ಮಧ್ಯೆ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ ಸದ್ಯ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಬಾಜ್ ಪುರದಲ್ಲಿ ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್ ಮೇಲೇರಿ ಪೊಲೀಸ್ ಬ್ಯಾರಿಕೇಡ್ ಮೇಲೆ ಟ್ರ್ಯಾಕ್ಟರ್ ಓಡಿಸಿದ್ದಾರೆ.

ರೈತರ ಸಹನೆ ಕಟ್ಟೆ ಒಡೆದು ಹೋದ ಪರಿಣಾಮ ಈ ರೀತಿಯ ಘಟನೆಗಳು ನಡೆಯುತ್ತಿದ್ದು ಇದು ಇನ್ನು ತೀವ್ರ ಸ್ವರೂಪ ಪಡೆಯುವ ಮುಂಚೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವು ಅತೀ ಅವಶ್ಯಕವಾಗಿದೆ.

Edited By : Nirmala Aralikatti
PublicNext

PublicNext

25/12/2020 06:11 pm

Cinque Terre

107.66 K

Cinque Terre

9

ಸಂಬಂಧಿತ ಸುದ್ದಿ