ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಲಕ್ಷ್ಮೇಶ್ವರ ಹಿಂದೂ ಮಹಾಗಣಪತಿ ಮೆರವಣಿಗೆಯಿಂದ ಟ್ರಾಫಿಕ್ ಜಾಮ್

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹಿಂದೂ ಮಹಾಗಣಪತಿ ಪ್ರತಿಷ್ಠಾನದ ಗಣಪತಿ ಮೆರವಣಿಗೆ ಹಿನ್ನಲೆಯಲ್ಲಿ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಹೋಗುವ ರಸ್ತೆಯಲ್ಲಿ ಭಾನುವಾರ ಸಂಜೆ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಚಾಲಕರು, ಸವಾರರು ಪರದಾಡಿದರು.

ಶಾಸಕ ಬಸನಗೌಡ ಯತ್ನಾಳ್ ಆಗಮನಕ್ಕೆ ಹಿಂದೂ ಮಹಾಸಭಾ ಮಂಡಳಿಯವರು ಪಂಪ ಸರ್ಕಲ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾದು ಕುಳಿತ್ತಿದ್ದರಿಂದ ಹುಬ್ಬಳಿಗೆ ಹೋಗುವ ವಾಹನಸವಾರರು ಪರದಾಡಿದರು. ನಂತರ ಪರ್ಯಾಯ ಮಾರ್ಗವಾಗಿ ಸಿ.ಪಿ.ಐ.ವಿಕಾಶ ಲಮಾಣಿ ಹಾಗೂ ಪೊಲೀಸ್ ಸಿಬ್ಬಂದಿ ಟ್ರಾಫಿಕ್ ಕ್ಲಿಯರ್ ಮಾಡಿಸಿದರು.

Edited By : Somashekar
Kshetra Samachara

Kshetra Samachara

18/09/2022 09:41 pm

Cinque Terre

6.88 K

Cinque Terre

0