ಗದಗ: ಸತತವಾಗಿ ಮಳೆಯಿಂದ ಜನಸಾಮಾನ್ಯರು ಮನೆಯನ್ನು ಕಳೆದು ಕೊಂಡು ಜೀವನ ನಿರ್ವಹಣೆ ಕಷ್ಟಕರವಾಗಿದೆ. ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಹಲವು ಗ್ರಾಮದ ನಿರಾಶ್ರಿತರಿಗೆ ಸಮಾಜ ಸೇವಕ ಹಾಗೂ ವೈದ್ಯರಾದ ಡಾ.ಚಂದ್ರು ಲಮಾಣಿಯವರು ಉಚಿತವಾಗಿ ಔಷಧಿ ಹಾಗೂ ಆರೋಗ್ಯ ತಪಾಸಣೆಯೊಂದಿಗೆ ಉಚಿತ ರೇಶನ್ ಕಿಟ್ ವಿತರಿಸುವುದರ ಮೂಲಕ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ.
Kshetra Samachara
15/09/2022 04:07 pm