ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗಳು ಅಂದರ್

ಗದಗ : ಗದಗ ಜಿಲ್ಲೆ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಲಾಪೂರ ಗ್ರಾಮದ ಮಲ್ಲನಗೌಡ ಭರಮಗೌಡ ಹಾಗೂ ಚಂದ್ರಗೌಡ ಭರಮಗೌಡ ಎಂಬ ಇಬ್ಬರು ಸಹೋದರರು ಜಮೀನನಲ್ಲಿ 80 ಸಾವಿರ ಮೌಲ್ಯದ 50 ಗಾಂಜಾ ಗಿಡ ಬೆಳದಿದ್ದರು ಖಚಿತ ಮಾಹಿತಿ ಮೇರೆಗೆ ರೋಣ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

18/09/2022 08:20 am

Cinque Terre

14.98 K

Cinque Terre

0

ಸಂಬಂಧಿತ ಸುದ್ದಿ