ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಬಿಗ್ ಬಾಸ್' ಮನೆಗೆ ಕಾಲಿಟ್ಟ 16 ಸ್ಪರ್ಧಿಗಳ ಪಟ್ಟಿ ಇಲ್ಲಿದೆ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗಲಿದೆ. ಆಗಸ್ಟ್ 6ರಿಂದ ಶುರುವಾಗಲಿರುವ ಈ ರಿಯಾಲಿಟಿ ಶೋಗೆ ಈಗಾಗಲೇ 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

16 ಸ್ಪರ್ಧಿಗಳ ಪಟ್ಟಿ ಇಲ್ಲಿದೆ:

ಆರ್ಯವರ್ಧನ್​ ಗುರೂಜಿ (ಸಂಖ್ಯಾಶಾಸ್ತ್ರದಲ್ಲಿ ಪಂಡಿತರು )

ಸೋನು ಗೌಡ (ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ )

ಸ್ಫೂರ್ತಿ ಗೌಡ (ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ )

ನಂದು ಹಾಗೂ ಜಸ್ವಂತ್​ (ನಂದು ರೋಡಿಸ್ ವಿನ್ನರ್. ಜಸ್ವಂತ್ ರನ್ನರ್​ಅಪ್. ಇಬ್ಬರೂ ದಂಪತಿ)

ಚೈತ್ರಾ ಹಳ್ಳಿಕೇರಿ (ನಟಿ)

ಅಕ್ಷತಾ ಕುಕ್ಕಿ (ನಟಿ)

ಅರ್ಜುನ್ ರಮೇಶ್ (ನಟ)

ಕಿರಣ್ ಯೋಗೇಶ್ವರ್ (ಸೋಶಿಯಲ್ ಮೀಡಿಯಾ ಖ್ಯಾತಿ)

ಲೋಕೇಶ್ (ಹಾಸ್ಯ ಕಲಾವಿದ)

ಸೋಮಣ್ಣ (ಪತ್ರಕರ್ತ)

ರಾಕೇಶ್ ಅಡಿಗ (ನಟ)

ಸಾನ್ಯಾ (ನಟಿ)

ಉದಯ್ ಸೂರ್ಯ (ನಟ)

ರೂಪೇಶ್ (ತುಳು ನಟ)

ಜಯಶ್ರೀ ಆರಾಧ್ಯ (ಮಾರಿ ಮುತ್ತು ಮೊಮ್ಮೊಗಳು, ನಟಿ)

Edited By : Vijay Kumar
PublicNext

PublicNext

07/08/2022 08:31 am

Cinque Terre

26.64 K

Cinque Terre

7