ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗಾವತಿ ತುಂಬೆಲ್ಲ ಅಪ್ಪು ಹವಾ: ಇಡೀ ನಗರದಲ್ಲಿ ಪವರ್ ಸ್ಟಾರ್ ಕಟೌಟ್ ಹಾಕಿಸಿದ ಅಭಿಮಾನಿಗಳು

ಗಂಗಾವತಿ: ನಟ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‍ಕುಮಾರ್ ನಟನೆಯ ಜೇಮ್ಸ್ ಚಿತ್ರ ನಾಳೆ ತೆರೆಕಾಣಲಿದೆ.

ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಅಪ್ಪು ಅಭಿಮಾನಿಗಳು ಮೆರವಣಿಗೆ ಮಾಡಿದ್ದಾರೆ‌. ಇನ್ನು ನಗರದಾದ್ಯಂತ ಅಭಿಮಾನಿಗಳು ತಮ್ಮ‌ ನೆಚ್ಚಿನ ನಟನ ಫ್ಲೆಕ್ಸ್ ಹಾಕಿದ್ದಾರೆ. ಸದ್ಯ ಗಂಗಾವತಿ ನಗರದ ಪ್ರಮುಖ ಮಾರ್ಗಗಳಲ್ಲಿ ಪುನೀತ್ ರಾಜ್‍ಕುಮಾರ್ ಕಟೌಟ್‌ಗಳು ರಾರಾಜಿಸುತ್ತಿವೆ.

Edited By :
PublicNext

PublicNext

16/03/2022 04:56 pm

Cinque Terre

51.35 K

Cinque Terre

1