ಮಿಯಾಮಿ(ಫ್ಲೋರಿಡಾ): ಮಕ್ಕಳು ಆಟಿಕೆ ವಿಮಾನವನ್ನು ಹಾರಿಸಿ ಆನಂದಿಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕ್ರೇನ್ ಬಳಸಿ ವಿಮಾನವನ್ನು ಹಾರಿಸಲು ಯತ್ನಿಸಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಫ್ಲೊರಿಡಾದ ಮಿಯಾಮಿ ವಿಮಾನ ನಿಲ್ದಾಣದಲ್ಲಿ ಗುಜರಿಗೆ ಹಾಕಿದ್ದ ಪುಟ್ಟವಿಮಾನವೊಂದನ್ನು ಕ್ರೇನ್‌ನಿಂದ ಎತ್ತಿ ಗಾಳಿಯಲ್ಲಿ ಸುತ್ತಲೂ ತಿರುಗಿಸಿ ವಿಮಾನ ಹಾರಿಸಿದ ಅನುಭವ ಪಡೆದುಕೊಂಡಿದ್ದಾನೆ.
PublicNext
27/12/2020 08:58 pm