ಕ್ರಿಕೆಟರ್ ಶಿಖರ್ ಧವನ್ಗೆ ಸರಿಯಾಗಿಯೇ ಏಟು ಬಿದ್ದಿವೆ.ಮನೆಗೆ ಬಂದ ಮಗನನ್ನ ತಂದೆ ಮನಸೋಯಿಚ್ಛೆ ತಳಿಸಿದ್ದಾರೆ. ಏಟು ತಿಂದ ಶಿಖರ್ ಧವನ್ ತಮ್ಮ ಈ ವೀಡಿಯೋವನ್ನ ಇನ್ಸ್ಟಾರ್ ಗ್ರಾಮ್ ನಲ್ಲೂ ಹಂಚಿಕೊಂಡಿದ್ದಾರೆ.
ಶಿಖರ್ ಧವನ್ ತಂದೆಯಿಂದಳೇ ಏಟು ತಿಂದದ್ದು ನಿಜ, ಇದಕ್ಕೆ ಕಾರಣ ಕ್ರಿಕೆಟ್ ಕೂಡ ಹೌದು ಅಂತಲೇ ಅನಿಸುತ್ತದೆ. ಆದರೆ, ಇದು ರಿಯಲ್ ಏಟಿನ್ ರೀಲ್ಸ್.
ಹೌದು. ಶಿಖರ್ ಧವನ್ ತಂದೆ ರೀಲ್ಸ್ ಮಾಡಿದ್ದಾರೆ. ಐಪಿಎಲ್ ನಲ್ಲಿ ಚೆನ್ನಾಗಿಯೇ ಸ್ಕೋರ್ ಮಾಡಿದ್ದ ಶಿಖರ್, ಪಂಜಾಬ್ ತಂಡವನ್ನ ಪ್ಲೇ ಆಫ್ಗೆ ಕೊಂಡೊಯ್ಯಲು ಆಗಲೇ ಇಲ್ಲ. ಈ ಕಾರಣಕ್ಕೇನೆ ತಂದೆಯಿಂದ ಏಟು ತಿಂದ ರೀಲ್ಸ್ ಅನ್ನ ಶಿಖರ್ ಧವನ್ ಮಾಡಿದ್ದಾರೆ. ತಮ್ಮ ಇನ್ಸ್ಟಾ ಪೇಜ್ ನಲ್ಲೂ ಅದನ್ನ ಹಂಚಿಕೊಂಡಿದ್ದಾರೆ.
PublicNext
27/05/2022 05:20 pm