ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳೊಂದಿಗೆ ಸರ್ಕಾರಿ ಶಾಲೆ ಶಿಕ್ಷಕಿಯ ಸಖತ್ ಡ್ಯಾನ್ಸ್: ನೆಟ್ಟಿಗರ ಮೆಚ್ಚುಗೆ

ನವದೆಹಲಿ: ಸರಕಾರಿ ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳು ಕಡಿಮೆ. ಹೆಚ್ಚೆಂದರೆ ವಾರ್ಷಿಕ ಬೀಳ್ಕೊಡುಗೆ ಸಂದರ್ಭದಲ್ಲಿ ಒಂದೆರಡು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಬಹುದು. ಅದರ ಕೊರತೆ ಮಕ್ಕಳಿಗೆ ಕಾಡದಿರಲಿ ಎಂದು ಈ ಶಿಕ್ಷಕಿ ಮಕ್ಕಳೊಂದಿಗೆ ಬಿಡುವಿನ ವೇಳೆ ನೃತ್ಯ ಅಭ್ಯಾಸ ಮಾಡ್ತಿದ್ದಾರೆ.

ಹೌದು. ಎಲ್ಲೆಡೆ ವೈರಲ್ ಆಗುತ್ತಿರುವ ಈ ವಿಡಿಯೋ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌. ಸರ್ಕಾರಿ ಶಾಲೆ ಮಕ್ಕಳಿಗೆ ಪಾಠದೊಂದಿಗೆ ನಲಿದಾಟವೂ ಬೇಕು. ಇದು ಕಲಿಕೆಗೆ ಪೂರಕವಾದ ಮಾನಸಿಕ ಚೈತನ್ಯ ಕೊಡುತ್ತದೆ ಎನ್ನುತ್ತಿದ್ದಾರೆ.

Edited By : Nagaraj Tulugeri
PublicNext

PublicNext

19/06/2022 03:54 pm

Cinque Terre

111.61 K

Cinque Terre

18