ಶಿಗ್ಗಾವ: 75 ನೇ ಸ್ವಾತಂತ್ರ್ಯ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ, ಶಿಗ್ಗಾಂವ ತಾಲ್ಲೂಕಿನ ಕುನ್ನೂರ ಗ್ರಾಮದಲ್ಲಿ ಪಂಚಾಯತ ಅಧ್ಯಕ್ಷ ಮಹೇಶ ಚಿಕ್ಕವಿರಮಠ ಆಯೋಜಿಸಿದ್ದ, 100 ಮೀಟರ್ ಉದ್ದದ ತಿರಂಗಾ ಯಾತ್ರೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿದರು.
ಈ ಸಂಧರ್ಬದಲ್ಲಿ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಮತ್ತು ಗ್ರಾಮದ ಹಿರಿಯರು ಮತ್ತು ಶಾಲಾ ಮಕ್ಕಳು ಗುರುಗಳೆಲ್ಲರೂ ಉಪಸ್ಥಿತರಿದ್ದರು,
PublicNext
15/08/2022 04:03 pm