ಚೆನ್ನೈ: ಕಾಲಿವುಡ್ ನ ನಟ-ನಿರ್ದೇಶಕ ಪ್ರತಾಪ್ ಫೋಥೆನ್ ತಮ್ಮ ಅಪಾರ್ಟ್‌ಮೆಂಟ್ ಶವವಾಗಿ ಪತ್ತೆ ಆಗಿದ್ದಾರೆ. ಸ್ವಾಭಾವಿಕ ಆನಾರೋಗ್ಯದಿಂದಲೇ ಪ್ರತಾಪ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಿಲ್ಪಾಕ್ ಪೊಲೀಸ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದಾರೆ. 69 ವರ್ಷದ ನಟ-ನಿರ್ದೇಶಕ ಪ್ರತಾಪ್ ಪೋಥೆನ್, ತಮಿಳು,ತೆಲುಗು,ಹಿಂದಿ,ಮಲೆಯಾಳಂ ಹೀಗೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
PublicNext
15/07/2022 12:51 pm