ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾತಿನ ಮನೆಯಲ್ಲಿ "ಬ್ಯಾಡ್‌ಮ್ಯಾನರ್ಸ್" ಅಭಿಷೇಕ್ ಅಂಬರೀಶ್ !

ಬೆಂಗಳೂರು: ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್‌ಮ್ಯಾನರ್ಸ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಡಬ್ಬಿಂಗ್ ಕೆಲಸವೂ ಈಗ ಆರಂಭಗೊಂಡಿದೆ.

ಡೈರೆಕ್ಟರ್ ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ವಿಭಿನ್ನ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಕೂಡ ಆರಂಭಿಸಿದ್ದಾರೆ.

ರಚಿತಾ ರಾಮ್ ಮತ್ತು ಅಭಿಷೇಕ್ ಅಂಬರೀಶ್ ಅಭಿನಯದ ಈ ಚಿತ್ರ ಅತಿ ಶೀಘ್ರದಲ್ಲಿಯೇ ತೆರೆಗೂ ಬರ್ತಿದೆ.

Edited By :
PublicNext

PublicNext

31/07/2022 08:31 am

Cinque Terre

87.26 K

Cinque Terre

0

ಸಂಬಂಧಿತ ಸುದ್ದಿ