ಮುಂಬೈ:ಬಾಲಿವುಡ್ ನ ಪುಟ್ಟ ಪರದೆ ನಟಿ ಉರ್ಫಿ ಜಾವೇದ್ ಸದಾ ಸುದ್ದಿಯಲ್ಲಿಯೇ ಇರ್ತಾರೆ. ಅದಕ್ಕೆ ಕಾರಣವೂ ಅವರದು ಧರಿಸೋ ಬಟ್ಟೇನೆ ಆಗಿದೆ. ಮೈಮಾಟ ಕಾಣೋ ಹಾಗೆ ಬಟ್ಟೆ ಧರಿಸೋ ನಟಿ ಉರ್ಫಿ ಜಾವೇದ್, ಈಗ ಕಪ್ಪು ಬಣ್ಣದ ಪಾರದರ್ಶಕ ಉಡುಗೆ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಸಿದ್ದಾರೆ.
ಉರ್ಫಿ ಜಾವೇದ್ ಕೇವಲ ಪಡ್ಡೆ ಹುಡುಗರ ಹಾರ್ಟ್ ಫೇವರಿಟ್ ನಟಿ ಅಲ್ಲವೇ ಅಲ್ಲ. ಈ ನಟಿಯ ಚಿತ್ರ ವಿಚಿತ್ರ ಡ್ರೆಸ್‌ನ ಫೋಟೋಗಳನ್ನ ವೀಡಿಯೋಗಳನ್ನ ತೆಗೆಯಲು ಮಾಧ್ಯಮದವರೂ ಮುಗಿ ಬೀಳ್ತಾರೆ.
ಅದರಂತೆ ಈಗ ಕಪ್ಪು ಬಣ್ಣದ ಬೆಟ್ಟ ತೊಟ್ಟು ಕಾರು ಇಳಿದು ಬಂದ ಉರ್ಫಿಯ ಉಡುಗೆ ಕಂಡು ಮಾಧ್ಯಮದವರೂ ಥ್ರಿಲ್ ಆಗಿದ್ದಾರೆ. ಒಂದೇ ಒಂದು ಫೋಟೊ ಒಂದೇ ಒಂದು ಫೋಜ್ ಅಂತ ಕೇಳಿದ್ದಕ್ಕೆ ಉರ್ಫಿ ಕಿರುಚಾಡಿದ್ದಾಳೆ. ಆ ವೀಡಿಯೋ ಈಗ ವೈರಲ್ ಆಗುತ್ತಾನೆ ಇದೆ.
PublicNext
21/07/2022 10:40 pm