ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳು ನಟ ಚಿಯಾನ್ ವಿಕ್ರಮ್ ಆಸ್ಪತ್ರೆಗೆ ದಾಖಲು !

ತಮಿಳುನಾಡು: ಕಾಲಿವುಡ್‌ನ ಖ್ಯಾತನಟ ಚಿಯಾನ್ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ವಿಕ್ರಮ್ ಅವರನ್ನ ದಾಖಲಿಸಲಾಗಿದೆ.

ವಿಕ್ರಮ್ ಗೆ ಹೃದಯಾಘಾತ ಆಗಿದೆ ಅಂತಲೇ ವರದಿ ಆಗಿದೆ. ಆದರೆ, ಈ ಬಗ್ಗೆ ಕುಟುಂಬದಿಂದಾಗಲಿ ಇಲ್ಲವೇ ಆಸ್ಪತ್ರೆಯವರಿಂದಾಗಲೇ ಯಾವುದೇ ಅಧಿಕೃತ ಮಾಹಿತಿ ಬರಬೇಕಿದೆ.

Edited By :
PublicNext

PublicNext

08/07/2022 03:13 pm

Cinque Terre

71.57 K

Cinque Terre

13

ಸಂಬಂಧಿತ ಸುದ್ದಿ