ಬೆಂಗಳೂರು: ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಆಸ್ಪತ್ರೆಗೂ ದಾಖಲಿಸಲಾಗಿದೆ.
ಹೈಬಿಪಿಯಿಂದಲೇ ಕಿಶೋರ್ ಪತ್ತಿಕೊಂಡರಿಗೆ ಸ್ಟ್ರೋಕ್ ಕೂಡ ಹೊಡೆದಿದೆ ಅಂತಲೇ ಹೇಳಾಗುತ್ತಿದ್ದು ಐಸಿಯುನಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ ಅನ್ನೋ ಮಾಹಿತಿ ಕೂಡ ಇದೆ.
PublicNext
05/07/2022 03:38 pm