ಬೆಂಗಳೂರು: ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡು ಫುಲ್ ವೈರಲ್ ಆಗಿದೆ. ಚಿತ್ರದ ಪ್ರಿ ರಿಲೀಸ್ ಇವೆಂಟ್ ನಲ್ಲಿ ಕೂಡ ಈ ಹಾಡಿಗೆ ಗೆಸ್ಟ್‌ಗಳು ಹೆಜ್ಜೆ ಹಾಕಿದ್ದಾರೆ.
ಒರಾಯನ್ ಮಾಲ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್, ಶಿವರಾಜ್ ಕುಮಾರ್, ಜಾಕ್ಲಿನ್ ಫರ್ನಾಂಡಿಸ್, ರಮೇಶ್ ಅರವಿಂದ್ ಬಂದಿದ್ದರು.
ಇದೇ ಇವೆಂಟ್ ನಲ್ಲಿಯೇ ರಾ..ರಾ..ರಕ್ಕಮ್ಮ ಹಾಡು ಕೂಡ ಪ್ಲೇ ಆಗಿದೆ.ಆಗಲೇ ಕ್ರೇಜಿ ಸ್ಟಾರ್ ರವಿಚಂದ್ರನ್, ಶಿವರಾಜ್ ಕುಮಾರ್, ಜಾಕ್ಲಿನ್ ಫರ್ನಾಂಡಿಸ್, ರಮೇಶ್ ಅರವಿಂದ್ ಎಲ್ಲರೂ ವೇದಿಕೆ ಕುಣಿದು ಖುಷಿಪಟ್ಟಿದ್ದಾರೆ. ಈ ವೀಡಿಯೋ ಕೂಡ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
PublicNext
22/06/2022 05:08 pm