ಮುಂಬೈ: ಬಾಲಿವುಡ್‌ನ ನಾಯಕ ನಟಿ ದಿಶಾ ಪಟಾನಿ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಲೇ ಇರ್ತಾರೆ. ಈಗ ತಮ್ಮ ಹಾಟ್ ಫೋಟೋಗಳನ್ನ ಶೇರ್ ಮಾಡಿಕೊಂಡು ಪಡ್ಡೆಗಳ ನಿದ್ದೆಗೆಡಿಸಿದ್ದಾರೆ.
ದಿಶಾ ಪಟಾನಿಯ ಈಗೀನ ಈ ಫೋಟೋ ಕೊಂಚ ಜಾಸ್ತಿನೇ ಹಾಟ್ ಲುಕ್ ಅಲ್ಲಿಯೇ ಇದೆ. ಮಬ್ಬು ಗತ್ತಲು, ಪುಟ್ಟ ಉಡುಗೆ, ಮಾದಕ ಭಂಗಿ ಇವೆಲ್ಲ ಈ ಫೋಟೋದಲ್ಲಿ ಕಂಡು ಬರುವ ವಿಶೇಷತೆಗಳು.
ದಿಶಾ ಪಟಾನಿ ತಮ್ಮ ಈ ಒಂದು ಫೋಟೋವನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿಯೇ ಹಂಚಿಕೊಂಡಿದ್ದಾರೆ.ಆದರೆ, ಇದು ಯಾವ ಕಾರಣಕ್ಕೆ ತೆಗೆಸಿಕೊಳ್ಳಲಾಗಿದೆ ಅನ್ನೋದನ್ನ ಮಾತ್ರ ಹೇಳಿಕೊಂಡಿಲ್ಲ.
PublicNext
20/06/2022 01:31 pm