ಬೆಂಗಳೂರು: ಕನ್ನಡ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಿಕ್ಕಾಪಟ್ಟೆ ಹಾಟ್ ಆಗಿಯೇ ಕಾಣಿಸ್ತಿದ್ದಾರೆ. ಮುಗ್ದ ಸ್ಮೈಲ್ ನ ಈ ಚೆಲುವೆ ದಪ್ಪ ಅಗಿದ್ದು ಈಗ ಹಳೆ ಮಾತು. ಆದರೆ, ಇದೇ ರಾಗಿಣಿ ಸ್ಲಿಮ್ ಅಂಡ್ ಟ್ರಿಮ್ ಆಗಿ ಕಂಗೊಳಿಸುತ್ತಿದ್ದಾರೆ.
ರಾಗಿಣಿ ಸಡನ್ ಆಗಿಯೇ ತೂಕ ಇಳಿಸಿಕೊಂಡಾಗ ಎಲ್ಲರಿಗೂ ಆಶ್ಚರ್ಯವೇ ಆಗಿತ್ತು. ಹೆಂಗಿದ್ದ ನಟಿ ಹೇಗೆ ಆಗಿದ್ದಾಳೆ ಅನ್ನೋ ಕಾಮೆಂಟ್ಸ್ ಕೂಡ ಬಂದವು.
ಆದರೆ, ದಿನಗಳದಂತೆ ರಾಗಿಣಿ ಮತ್ತೆ ಚಾರ್ಮಿಂಗ್ ಆಗಿಯೇ ಕಾಣಿಸಿಕೊಡ್ರು. ಆ ಲೆಕ್ಕದಂತೆ ಈಗ ಮತ್ತೆ ಹೊಸ ಚಾರ್ಮ್‌ನೊಂದಿಗೆ ರಾಗಿಣಿ ಹೊಳಿತಿದ್ದಾರೆ. ಪಬ್ಲಿಕ್ ನೆಕ್ಸ್ಟ್ ಜೊತೆಗೂ ತಮ್ಮ ಹೊಸ ಫೋಟೋ ಶೂಟ್‌ನ ಒಂದಷ್ಟು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
14/06/2022 03:29 pm