ಹೈದ್ರಾಬಾದ್: ಟಾಲಿವುಡ್‌ನ ಡಾರ್ಲಿಂಗ್ ಪ್ರಭಾಸ್ ಮದುವೆ ಕೊನೆಗೂ ಫಿಕ್ಸ್ ಆಗಿದೆ. ಮನೆಯವರು ಈಗಾಗಲೇ ಹುಡುಗಿಯನ್ನು ಓಕೆ ಮಾಡಿದ್ದಾರೆ. ಮುಂದಿನ ವರ್ಷ ಆರಂಭ ಇಲ್ಲವೇ ಇದೇ ವರ್ಷ ಕೊನೆಯಲ್ಲಿ ಮದುವೆ ಆಗಲಿದೆ.
ಪ್ರಭಾಸ್ ಗೆ ಎಲ್ಲಿ ಹೋಗ್ತಾರೋ ಅಲ್ಲಿ ಮದುವೆ ವಿಷಯದ ಪ್ರಶ್ನೆ ತೂರಿ ಬರ್ತಾನೇ ಇತ್ತು. ಆದರೆ, ಈಗ ಈ ಪ್ರಶ್ನೆಗಳು ಬರೋದಿಲ್ಲ ಬಿಡಿ.
ಈಗಾಗಲೇ ಪ್ರಭಾಸ ಮದುವೆ ಫಿಕ್ಸ್ ಆಗಿದೆ. ಹುಡುಗಿನೂ ಓಕೆ ಆಗಿದ್ದಾಳೆ. ಆದರೆ,ಯಾರ್ ಆ ಲಕ್ಕಿ ಗರ್ಲ್ ಅನ್ನೋದು ಮಾತ್ರ ಈಗೀನ ಕುತೂಹಲ.
PublicNext
11/06/2022 07:42 pm