ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ತಂಡ ಹೊಸ ಹೊಸ ಪ್ಲಾನ್ ಗಳನ್ನೆ ಮಾಡುತ್ತಿದೆ. ಎಂದಿನ ಸಂದರ್ಶನಗಳನ್ನ ಮಾಡದೇ ಹೊಸ ರೀತಿಯ ಇಂಟರ್‌ವ್ಯೂಗಳನ್ನೆ ಪ್ಲಾನ್ ಮಾಡಲಾಗಿದೆ.
ಅದರಂತೆ ಈಗ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಚಿತ್ರದ ಡೈರೆಕ್ರ್ ನಿರೂಪ್ ಭಂಡಾರಿ ಅವರನ್ನ ಸಂಗೀತ ನಿರ್ದೇಶಕ ಗುರುಕಿರಣ್ ಇಂಟರ್‌ವ್ಯೂ ಮಾಡಿದ್ದಾರೆ.
ವಿಶೇಷ ಸೆಟಪ್, ವಿಶೇಷ ಪ್ರಶ್ನೆಗಳು, ಸಖತ್ ಇಂಟರ್‌ವ್ಯೂ ಅನ್ನೋ ಹಾಗೇನೆ ಗುರುಕಿರಣ್ ಈ ಇಬ್ಬರು ಪ್ರತಿಭಾವಂತರನ್ನ ಸಂದರ್ಶನ ಮಾಡಿದ್ದಾರೆ. ನಿಜಕ್ಕೂ ಇದು ಮಜವಾಗಿಯೇ ಇದೆ.
-ರೇವನ್ ಪಿ.ಜೇವೂರ್,
ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
08/06/2022 07:57 pm