ಮಾ.17ರಂದೇ RRR ಚಿತ್ರ ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ಚಿತ್ರ ರಿಲೀಸ್ ಆಗುತ್ತಿದೆ ಎಂಬ ಸುದ್ದಿ ಬಂತು. ಹಾಗಾಗಿ ಮಾರ್ಚ್ 25ಕ್ಕೆ ಚಿತ್ರ ಬಿಡುಗಡೆ ದಿನಾಂಕ ಮುಂದೂಡಲಾಯ್ತು ಎಂದು ಎಸ್ಎಸ್ ರಾಜಮೌಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಹು ನಿರೀಕ್ಷಿತ RRR ಚಿತ್ರವು ವಿಶ್ವಾದ್ಯಂತ ಈಗಾಗಲೇ ಕ್ರೇಜ್ ಹುಟ್ಟಿಸಿದೆ.
PublicNext
19/03/2022 06:40 pm