ಬೆಂಗಳೂರು; ಸದ್ಯ ಎಲ್ಲೆಡೆ ಅಪ್ಪು ಅಭಿನಯದ ಜೇಮ್ಸ್ ಚಿತ್ರ ಭಾರೀ ನಿರೀಕ್ಷೆಗಳನ್ನು ಹುಟ್ಟಿ ಸಿದ್ದು,ಈ ಮಧ್ಯೆ ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಪುಟಾಣಿ ಮಹಿತಾ ಗೊಂಬೆ ಹೇಳುತೈತೆ ಹಾಡು ಹಾಡುವ ಮೂಲಕ ಅಪ್ಪು ಅಭಿಮಾನವನ್ನು ತೋರಿಸಿದ್ದಾಳೆ. ಅಲ್ಲದೆ ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಈ ಪುಟಾಣಿ ಮಹಿತಾ ಹಾಗೂ ಅವರ ತಾಯಿ ತನುಜಾ ಜತೆ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.
PublicNext
18/03/2022 12:15 pm