ನಟಿ ಅನಿತಾ ಭಟ್ ಈಗ ಇಂದಿರಾ ಆಗುವ ಮೂಲಕ ಸಖತ್ ಮೋಡಿ ಮಾಡಲಿದ್ದಾರೆ. ಈ ಇಂದಿರಾಗೂ ಆ ಇಂದಿರಾಗೂ ಯಾವುದೇ ಲಿಂಕ್ ಇಲ್ಲ. ಹೀಗಾಗಿ ಪಬ್ಲಿಕ್ ನೆಕ್ಸ್ಟ್ ನಡೆಸಿದ ವಿಶೇಷ ಸಂದರ್ಭದಲ್ಲಿ ನಟಿ ಅನಿತಾ ಭಟ್ ಮಾತನಾಡಿ ತಮ್ಮ ಇಂದಿರಾ ಮೂವಿ ಕುರಿತು ಶೇರ್ ಮಾಡಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಸ್ಪೆಶಲ್ ಇಂಟರ್ವ್ಯೂ ಇಲ್ಲಿದೆ ನೋಡಿ..
PublicNext
10/03/2022 12:21 pm