ಕನ್ನಡದ ಖ್ಯಾತ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಖತ್ ಫೇಮಸ್. ಈಗ ಇದೇ ಚಂದನ್ ಶೆಟ್ಟಿಗೆ ಮತ್ತೊಂದು ಹುಡುಗಿ ಕಡೆಯಿಂದ ಡೇಟಿಂಗ್ ಆಫರ್ ಬಂದಿದೆ.
ಕನ್ನಡದ ನಟಿ ಒಬ್ಬರು ಕಾಲ್ ಮಾಡಿ ಚಂದನ್ ಶೆಟ್ಟಿಗೆ ನಿಮ್ಮ ಜತೆ ಡೇಟ್ ಮಾಡೋ ಆಸೆ ಎಂದಿದ್ದಾರೆ. ಕೆಲ ಕಾಲ ಫೋನ್ ನಲ್ಲಿ ಚಂದನ್ ಜತೆ ಮಾತನಾಡಿದ್ದಾರೆ. ಇದಕ್ಕೆ ಚಂದನ್ ಶೆಟ್ಟಿ ಏನ್ ಹೇಳಿದ್ರು ಅಂತ ನೀವೆ ಕೇಳಿ.
PublicNext
09/03/2022 04:05 pm