ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಪಬ್ಲಿಕ್ ನೆಕ್ಸ್ಟ್ ನಡೆಸಿದ ಮಾ ತುಝೆ ಸಲಾಂ ಕಾರ್ಯಕ್ರಮದಲ್ಲಿ ವೈದ್ಯೆ, ನಟಿ, ವಕೀಲೆ, ವರದಿಗಾರ್ತಿಯರು ಭಾಗಿಯಾಗಿದ್ರು.
ಈ ವೇಳೆ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಮಹಿಳೆ ಎಂಬ ಪದಕ್ಕೆ ನಿಮ್ಮ ಡೆಫಿನೇಶನ್ ಏನು ಎಂದು ಪ್ರಶ್ನಿಸಿದಾಗ ತಮ್ಮ ಪದಗಳಲ್ಲಿ ಎಲ್ಲರೂ ವರ್ಣಿಸಿದ್ದು ಹೀಗೆ..
PublicNext
08/03/2022 06:37 pm