ಮಾ ತುಝೆ ಸಲಾಂ ಕಾರ್ಯಕ್ರಮದಲ್ಲಿ ಚಿತ್ರ ರಂಗದಲ್ಲಿ ಕಾಸ್ಟಿಂಗ್ ಕೌಚ್ ಇದ್ಯಾ ಎಂಬ ಪ್ರಶ್ನೆಗೆ ನಟಿ ಶ್ವೇತಾ ಶ್ರೀವಾತ್ಸವ ಮಾತನಾಡಿದ್ದಾರೆ.
ಅಲ್ಲದೆ ಯಾರೇ ಇಂತಹ ಕೆಲಸ ಮಾಡಿದರೂ ಅದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಸಮಸ್ಯೆ ಆಗ್ಬಾರ್ದು ಎಂದು ಕಾಸ್ಟಿಂಗ್ ಕೌಚ್ ಗೆ ಬಲಿಪಶುವಾಗುವ ಹೆಣ್ಣು ಮಕ್ಕಳಿಗೆ ಕಿವಿ ಮಾತು ಹೇಳಿದ್ದಾರೆ.
PublicNext
08/03/2022 05:46 pm